ಯಶ್ ರಾಧಿಕಾಗೆ ಸ್ಪೆಷಲ್ ಆಗಿ ವಿಶ್ ಮಾಡಿದ ಸುದೀಪ್ ಪತ್ನಿ ಪ್ರಿಯಾ | FILMIBEAT KANNADA
2018-12-03
163
ತಂದೆ ತಾಯಿಯಾದ ಯಶ್ ಹಾಗೂ ರಾಧಿಕಾರಿಗೆ ನನ್ನ ಶುಭ ಹಾರೈಕೆ. ನಿಮ್ಮ ಪುಟ್ಟ ಮಗಳು ನಿಮ್ಮ ಜೀವನದ ಒಂದು ಸುಂದರ ಭಾಗ ಆಗಲಿದ್ದಾಳೆ. ನಿಮಗೆ ದೇವರ ಆಶೀರ್ವಾದ ಇರಲಿ'' ಎಂದು ಸುದೀಪ್ ಪತ್ನಿ ಪ್ರಿಯಾ ಸುದೀಪ್ ಟ್ವಿಟ್ಟರ್ ಖಾತೆಯಲ್ಲಿ ವಿಶ್ ಮಾಡಿದ್ದಾರೆ